Close Menu
SK Media NewsSK Media News
    What's Hot

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ

    September 17, 2026

    ಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ

    September 17, 2026

    ಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 

    September 17, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಬಸ್ತಿಕರ್ ಎಂಟರ್‌ಪ್ರೈಸಸ್‌‌ನಲ್ಲಿ ಏಷ್ಯನ್ ಪೇಂಟ್ಸ್‌ನವರ ಎರಡು ಮಾದರಿಯ ವಿಶೇಷ ಬಣ್ಣ ( Paints)ಗಳನ್ನು ಬಿಡುಗಡೆಗೊಳಿಸಿದ ನಟಿ ಐಂದ್ರಿತಾ ರೇ
    ಕರಾವಳಿ

    ಬಸ್ತಿಕರ್ ಎಂಟರ್‌ಪ್ರೈಸಸ್‌‌ನಲ್ಲಿ ಏಷ್ಯನ್ ಪೇಂಟ್ಸ್‌ನವರ ಎರಡು ಮಾದರಿಯ ವಿಶೇಷ ಬಣ್ಣ ( Paints)ಗಳನ್ನು ಬಿಡುಗಡೆಗೊಳಿಸಿದ ನಟಿ ಐಂದ್ರಿತಾ ರೇ

    September 16, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು, ಸೆಪ್ಟಂಬರ್.16 : ಮಂಗಳೂರಿನ ಎಂ.ಜಿ ರಸ್ತೆಯಲ್ಲಿ ಬೆಸೆಂಟ್ ಕಾಲೇಜು ಸಮೀಪದ ಕಲಾಕುಂಜ ವೃತ್ತದಲ್ಲಿರುವ ಮಂಗಳೂರಿನ ಅತೀ ದೊಡ್ಡ ಹಾಗೂ ಪ್ರಸಿದ್ಧ ಹಾರ್ಡ್‌ವೇರ್ ಸಂಸ್ಥೆ ಬಸ್ತಿಕರ್ ಎಂಟರ್‌ಪ್ರೈಸಸ್‌ಗೆ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಐಂದ್ರಿತಾ ರೇ ಅವರು ಮಂಗಳವಾರ ಭೇಟಿ ನೀಡಿದರು.

    ಈ ವೇಳೆ ಭಾರತದ ಅತ್ಯಂತ ದೊಡ್ಡ ಮತ್ತು ವಿಶ್ವಾಸಾರ್ಹ ಬಣ್ಣ ತಯಾರಿಕಾ ಕಂಪನಿ ಏಷ್ಯನ್ ಪೇಂಟ್ಸ್ (Asian Paints) ನವರು ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿರುವ ಎರಡು ರೀತಿಯ ವಿಶೇಷ ಬಣ್ಣ (Paints)ಗಳನ್ನು ನಟಿ ಐಂದ್ರಿತಾ ರೇ ಅವರು ಬಿಡುಗಡೆಗೊಳಿಸಿದರು.

    ಐಂದ್ರಿತಾ ರೇ ಅವರು ಮಂಗಳವಾರ ಬಸ್ತಿಕರ್ ಎಂಟರ್‌ಪ್ರೈಸಸ್‌‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಏಷ್ಯನ್ ಪೇಂಟ್ಸ್ (Asian Paints) ನವರ ಏಷ್ಯನ್ ಪೇಂಟ್ಸ್ ಅಪೆಕ್ಸ್ ಡಸ್ಟ್ ಪ್ರೂಫ್ (Asian Paints Apex Advanced Dust Proof Exterior Emulsion White 20L) ಹಾಗೂ ಏಷ್ಯನ್ ಪೇಂಟ್ಸ್ ರಾಯಲ್ ಗ್ಲಿಟ್ಜ್ ರಿಸರ್ವ್ ಲಕ್ಸರಿ ಎಮಲ್ಷನ್ ( Asian Paints Royale Glitz Reserve Luxury Emulsion) ಎಂಬ ಎರಡು ಮಾದರಿಯ ಬಣ್ಣ (Paints)ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

    ಈ ಸಂದರ್ಭ ಬಸ್ತಿಕರ್ ಎಂಟರ್‌ಪ್ರೈಸಸ್‌‌ನ ಮಾಲ್ಹಕರಾದ ಶ್ರೀ ಬಸ್ತಿ ವೆಂಕಟೇಶ್ ಶೆಣೈ, ಶ್ರೀಮತಿ ಬಸ್ತಿ ವಂದನ ಶೆಣೈ, ಶ್ರೀ ಬಸ್ತಿ ವಿಖ್ಯಾತ್ ಶೆಣೈ ಶ್ರೀಮತಿ ಬಸ್ತಿ ವಿಭಾ ಶೆಣೈ, ಏಷ್ಯನ್ ಪೇಂಟ್ಸ್‌ನ ಯೂನಿಟ್‌ (Unit Head) ಮುಖ್ಯಸ್ಥರಾದ ಸೊಹೈಲ್ ಅಹ್ಮದ್ ಉಪಸ್ಥಿತರಿದ್ದರು. ಆರ್.ಜೆ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರ್ವಾಹಿಸಿದರು.

    ಅಪೆಕ್ಸ್ ಡಸ್ಟ್ ಪ್ರೂಫ್ ಹಾಗೂ ರಾಯಲ್ ಗ್ಲಿಟ್ಜ್ Reserve ಬಗ್ಗೆ :

    ಏಷ್ಯನ್ ಪೇಂಟ್ಸ್ ಅಪೆಕ್ಸ್ ಡಸ್ಟ್ ಪ್ರೂಫ್ (Asian Paints Apex Dust Proof) ಎಂಬುದು ನೀರಿನ ಆಧಾರಿತ, ನಯವಾದ ಹೊರಗೋಡೆಯ ಫಿನಿಶ್ ಆಗಿದ್ದು, ಇದು ‘ನ್ಯಾನೋ-ಬ್ಲಾಕ್’ (Nano-Block) ತಂತ್ರಜ್ಞಾನದ ಮೂಲಕ ಗೋಡೆಗಳ ಮೇಲೆ ಸೂಕ್ಷ್ಮ ಧೂಳಿನ ಕಣಗಳು ಅಂಟಿಕೊಳ್ಳುವುದನ್ನು ತಡೆಯುತ್ತದೆ.

    ಏಷ್ಯನ್ ಪೇಂಟ್ಸ್ ರಾಯಲ್ ಗ್ಲಿಟ್ಜ್ ರಿಸರ್ವ್ ಲಕ್ಸರಿ ಎಮಲ್ಷನ್ ಒಂದು ಅಲ್ಟ್ರಾ ಶೀನ್ ಇಂಟೀರಿಯರ್ ಪೇಂಟ್ ಆಗಿದ್ದು ಅದು ಗೋಡೆಗಳಿಗೆ ಶ್ರೀಮಂತ ಐಷಾರಾಮಿ ಫಿನಿಶ್ ನೀಡುತ್ತದೆ. ಇದು ಗೋಡೆಗಳನ್ನು ಸುಂದರವಾಗಿಡಲು ಸಾಟಿಯಿಲ್ಲದ ಕಲೆ ನಿವಾರಕ ಗುಣವನ್ನು ನೀಡುತ್ತದೆ. ಇದು ಟೆಫ್ಲಾನ್‌ನೊಂದಿಗೆ ಐಷಾರಾಮಿಯನ್ನು ಒದಗಿಸುತ್ತದೆ: ಅಲಂಕಾರ ಮತ್ತು ಕಾರ್ಯಕ್ಷಮತೆಯ ಪ್ರಪಂಚದ ಅತ್ಯುತ್ತಮ ಸಂಯೋಜನೆಯಾಗಿದೆ.

    _Sathish Kapikad

    Share. Facebook Twitter Pinterest LinkedIn Email WhatsApp
    Previous ArticleKarnataka’s Energy & Tourism Minister Shri K.J. George Visits Thumbay Medicity, Lauds Gulf Medical University as one of the finest medical universities in the world.
    Next Article ತುಳುನಾಡಿನ ಬಗ್ಗೆ ಸರ್ವರಿಗೂ ಸದಭಿಪ್ರಾಯ : ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ನಟ ಶಿವಧ್ವಜ್ ಶೆಟ್ಟಿ

    Related Posts

    ಕರಾವಳಿ

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ

    September 17, 2026
    ಅಂತಾರಾಷ್ಟ್ರೀಯ

    ಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ

    September 17, 2026
    ಕರಾವಳಿ

    ಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 

    September 17, 2026
    Add A Comment
    Leave A Reply Cancel Reply

    Top Posts

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.