
ಮಂಗಳೂರು, ನವೆಂಬರ್.18: ದೇಶ ಕಂಡ ಅಪ್ರತಿಮ ಸಾಮಾಜ ಸುಧಾರಕ, ಮಹಾತ್ಮ ಗಾಂಧಿಜೀ ಯವರು ಕೂಡ ತನ್ನ ಗುರು ಎಂದು ಬಣ್ಣಿಸಿದ ಕುದ್ಮುಲ್ ರಂಗರಾಯರ ಬದುಕು ಮತ್ತು ಸಾಧನೆಗಳನ್ನು ಬಿಂಬಿಸುವ ತುಳು ನಾಟಕವನ್ನು ತುಳು ಸಾಹಿತ್ಯ ಅಕಾಡೆಮಿ ನಿರ್ಮಿಸಿದೆ.
ನಾಟಕ *ಮಹಾತ್ಮೆ ಕುದ್ಮುಲ್* ಇದೇ ಬರುವ ದಿನಾಂಕ 20-11-2026, ಶುಕ್ರವಾರ ಸಂಜೆ 6.30ಕ್ಕೆ ಸರಿಯಾಗಿ ಮಂಗಳೂರಿನ ತುಳು ಭವನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ತುಳು ಭವನದ ಪ್ರಕಟಣೆ ತಿಳಿಸಿದೆ.
Sathish Kapikad