
ಮಂಗಳೂರು : ನಗರದ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಮಂಗಲ್ಪಾಡಿ ನರೇಶ್ ಶೆಣೈ ಹಾಗೂ ಸುಮನಾ ನರೇಶ್ ಶೆಣೈ ದಂಪತಿಗಳ ಪುತ್ರಿ ಕುಮಾರಿ ನಿಮಿಷ ಶೆಣೈ ಇವರ ಭರತನಾಟ್ಯ ರಂಗಪ್ರವೇಶ ರವಿವಾರ ಸಂಜೆ ನಗರದ ಮೇರಿಹಿಲ್‌ನ ಹೆಲಿಪ್ಯಾಡ್ ಸಮೀಪವಿರುವ ಅದ್ಧೂರಿ ಶೈಲಿಯ ಅಧುನಿಕ ವ್ಯವಸ್ಥೆಗಳನ್ನು ಹೊಂದಿರುವಂತಹ “ಪಾಲೆಮಾರ್ ಕನ್ವೆನ್ಷನ್ ಸೆಂಟರ್” ಹವಾನಿಯಂತ್ರಿತ ಸಭಾಭವನದಲ್ಲಿ ವಿಶೇಷ ಗಣ್ಯ ಅಥಿತಿಗಳ ಸಮ್ಮುಖದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಗಾನ ನೃತ್ಯ ಅಕಾಡೆಮಿ ಪ್ರಸ್ತುತಪಡಿಸಿತು. ಕುಮಾರಿ ನಿಮಿಷ ಶೆಣೈ ಇವರು ಗುರು ವಿದೂಷಿ ವಿದ್ಯಾಶ್ರೀ ರಾಧಕೃಷ್ಣ ಇವರ ಶಿಷ್ಯೆಯಾಗಿರುತ್ತಾರೆ.
ಕುಮಾರಿ ನಿಮಿಷ ಶೆಣೈ ಇವರ ಭರತನಾಟ್ಯ ರಂಗಪ್ರವೇಶದ ವಿಶೇಷ ಚಿತ್ರಗಳು :







ವರದಿ ಹಾಗೂ ಚಿತ್ರಗಳು : ಸತೀಶ್ ಕಾಪಿಕಾಡ್