Close Menu
SK Media NewsSK Media News
    What's Hot

    ನವೆಂಬರ್ 29ರಂದು ಉಡುಪಿಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಭವ್ಯ ’ಶ್ರೀ ಮಹಾಧನ್ವಂತರಿ ಯಾಗ’ ಆಯೋಜನೆ ! :ಪ್ರಾಚೀನ ಇತಿಹಾಸ ಹೊಂದಿರುವ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ದರ್ಶನಕ್ಕೆ ಅಪೂರ್ವ ಅವಕಾಶ!

    November 25, 2026

    ಕಲಾವಿದರ ಒಕ್ಕೂಟ ಇನ್ಬಷ್ಟು ಸಧೃಢವಾಗಬೇಕು, ಕಲಾವಿದರಿಗೆ ಆಸರೆಯಾಗಿ ಬೆಳೆಯಬೇಕು : ತುಳು ನಾಟಕ ಕಲಾವಿದರ ಒಕ್ಕೂಟದ ಮಹಾಸಭೆಯಲ್ಲಿ ಲ|ಕಿಶೋರ್ ಡಿ.ಶೆಟ್ಟಿ

    November 25, 2026

    ಅನುದಾನದ ಕೊರತೆಯ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಆದ್ಯತೆ – ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪ್ರಮುಖ ಗುರಿ : ಡಾ. ವೈ. ಭರತ್ ಶೆಟ್ಟಿ

    November 25, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಕಲಾವಿದರ ಒಕ್ಕೂಟ ಇನ್ಬಷ್ಟು ಸಧೃಢವಾಗಬೇಕು, ಕಲಾವಿದರಿಗೆ ಆಸರೆಯಾಗಿ ಬೆಳೆಯಬೇಕು : ತುಳು ನಾಟಕ ಕಲಾವಿದರ ಒಕ್ಕೂಟದ ಮಹಾಸಭೆಯಲ್ಲಿ ಲ|ಕಿಶೋರ್ ಡಿ.ಶೆಟ್ಟಿ
    ಕರಾವಳಿ

    ಕಲಾವಿದರ ಒಕ್ಕೂಟ ಇನ್ಬಷ್ಟು ಸಧೃಢವಾಗಬೇಕು, ಕಲಾವಿದರಿಗೆ ಆಸರೆಯಾಗಿ ಬೆಳೆಯಬೇಕು : ತುಳು ನಾಟಕ ಕಲಾವಿದರ ಒಕ್ಕೂಟದ ಮಹಾಸಭೆಯಲ್ಲಿ ಲ|ಕಿಶೋರ್ ಡಿ.ಶೆಟ್ಟಿ

    November 25, 20261 Min Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು : ಕಲಾವಿದರ ಒಕ್ಕೂಟ ಇನ್ಬಷ್ಟು ಸಧೃಢವಾಗಬೇಕು, ಕಲಾವಿದರಿಗೆ ಆಸರೆಯಾಗಿ ಬೆಳೆಯಬೇಕು, ದಾನಿಗಳ ಸಹಕಾರದಿಂದ ಒಕ್ಕೂಟ ಗಟ್ಟಿಯಾಗಿದೆ. ಸ್ಥಳೀಯವಾಗಿ ವಲಯ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಬೆಳೆಯಲು ಸದಸ್ಯರ ಪ್ರೋತ್ಸಾಹ ಅಗತ್ಯ ಎಂದು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಹೇಳಿದರು.

    ಅವರು ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯಲ್ಲಿಯ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ನಡೆದ

    ತುಳು ನಾಟಕ ಕಲಾವಿದರ ಒಕ್ಕೂಟದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

    ಸಭೆಯಲ್ಲಿ ಜಿಲ್ಲೆಯ ರಂಗ ಮಂದಿರ ನಿರ್ಮಾಣ, ತುಳು ಭಾಷೆಗೆ ವಿಶೇಷ ಮಾನ್ಯತೆ, ಕಲಾವಿದರಿಗೆ ಸಿಗುವ ಮಾಸಾಷನ ಬಗ್ಗೆ ಮುಖ್ಯಮಂತ್ರಿಗೆ ಮನವಿ,

    ಪಟ್ಲ ಫೌಂಡೇಷನ್ ಉಚಿತ ವಿಮಾ ಯೋಜನೆ, ವಲಯ ಮಟ್ಟದ ಸಂಘಟನೆ ಇನ್ನಷ್ಟು ಗಟ್ಟಿಯಾಗಬೇಕು ಎಂಬ ವಿಷಯ ಚರ್ಚೆಗೊಂಡಿತು.

    2025-26ನೇ ಸಾಲಿನ ಪರಿಶೋಧಿತ ಲೆಕ್ಕಪತ್ರವನ್ನು ಕೋಶಾಧಿಕಾರಿ ಮೋಹನ್ ಕೊಪ್ಪಳ ಕದ್ರಿ ಮಂಡಿಸಿದರು.

    ಒಕ್ಕೂಟದ ಅಜೀವ ಸದಸ್ಯತನ ಶುಲ್ಕವನ್ನು ರೂ. 500/-ರಿಂದ ರೂ.1,000ಕ್ಕೆ ಹೆಚ್ಚಿಸುವ ಕುರಿತು ನಿರ್ಧಾರ ಸರ್ವಾನುಮತದಂತೆ ಕೈಗೊಳ್ಳಲಾಯಿತು.

    ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪುತ್ತೂರಿನ ಸದಸ್ಯ ರೋಹಿತ್ ಅವರಿಗೆ ರೂ. ಹತ್ತು ಸಾವಿರ ರೂಪಾಯಿಯ ನೆರವನ್ನು ವಿತರಿಸಲಾಯಿತು.

    ಒಕ್ಕೂಟದ ಬಲವರ್ಧನೆಗೆ ಸದಸ್ಯರು ವಿವಿಧ ರೀತಿಯಲ್ಲಿ ಸಲಹೆ ನೀಡಿದರು. ಒಕ್ಕೂಟದ ಉಪಾಧ್ಯಕ್ಷರಾದ ಗೋಕುಲ್ ಕದ್ರಿ ಹಾಗೂ ತಾರಾನಾಥ ಶೆಟ್ಟಿ, ಕ್ಷೇಮ ನಿಧಿ ಸಂಚಾಲಕ ರಾಘವೇಂದ್ರ ರಾವ್ ಶರವು, ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ ಮತ್ತಿತರರು ಇದ್ದರು.

    2024-2025ರ ಮಹಾಸಭೆಯ ವರದಿಯನ್ನು ಜೊತೆ ಕಾರ್ಯದರ್ಶಿ ವಿನಾಯಕ‌ ಜೆಪ್ಪು ಮಂಡಿಸಿದರು.

    ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾ‌ರ್ ಮಲ್ಲೂರು ವಾರ್ಷಿಕ ವರದಿಯನ್ನು ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ಷೇಮ ನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವಾ ಕದ್ರಿ ವಂದಿಸಿದರು.

    Sathish Kapikad 

    Share. Facebook Twitter Pinterest LinkedIn Email WhatsApp
    Previous Articleಅನುದಾನದ ಕೊರತೆಯ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಆದ್ಯತೆ – ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪ್ರಮುಖ ಗುರಿ : ಡಾ. ವೈ. ಭರತ್ ಶೆಟ್ಟಿ
    Next Article ನವೆಂಬರ್ 29ರಂದು ಉಡುಪಿಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಭವ್ಯ ’ಶ್ರೀ ಮಹಾಧನ್ವಂತರಿ ಯಾಗ’ ಆಯೋಜನೆ ! :ಪ್ರಾಚೀನ ಇತಿಹಾಸ ಹೊಂದಿರುವ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ದರ್ಶನಕ್ಕೆ ಅಪೂರ್ವ ಅವಕಾಶ!

    Related Posts

    ಕರಾವಳಿ

    ನವೆಂಬರ್ 29ರಂದು ಉಡುಪಿಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಭವ್ಯ ’ಶ್ರೀ ಮಹಾಧನ್ವಂತರಿ ಯಾಗ’ ಆಯೋಜನೆ ! :ಪ್ರಾಚೀನ ಇತಿಹಾಸ ಹೊಂದಿರುವ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ದರ್ಶನಕ್ಕೆ ಅಪೂರ್ವ ಅವಕಾಶ!

    November 25, 2026
    ಕರಾವಳಿ

    ಅನುದಾನದ ಕೊರತೆಯ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಆದ್ಯತೆ – ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪ್ರಮುಖ ಗುರಿ : ಡಾ. ವೈ. ಭರತ್ ಶೆಟ್ಟಿ

    November 25, 2026
    ಕರಾವಳಿ

    ಎಂ ಆರ್ ಪಿ ಎಲ್ ಹೋರಾಟ ಸಮಿತಿಯ ಪ್ರಮುಖರ ಪೂರ್ವಭಾವಿ ಸಭೆ : ಮುಂದಿನ ಹೋರಾಟದ ಬಗ್ಗೆ ಚರ್ಚೆ 

    November 25, 2026
    Add A Comment
    Leave A Reply Cancel Reply

    Top Posts

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.